Editor's-Desk

ಸತೀಶ್ ಕುಮಾರ್.ಎಸ್.ಎನ್ -ಸಂಪಾದಕ
ಸಿಡಿಲ ದ್ವನಿ ಪತ್ರಿಕೆ ನಿಮ್ಮ ಕೈ ಸೇರಿದಾಗ, ಇದರ ಪ್ರತೀ… ಹುಟ್ಟು ವಿಶೇಷವಾಗಿರುವುದು, ತಮಗೆಲ್ಲಾ ಗೊತ್ತಿರುವುದೆ ಆಗಿದೆ. ನಾವು ಯಾರ ಪರವೂ ಅಲ್ಲ , ವಿರೋಧವೂ ಅಲ್ಲ. ಏನಿದ್ದರೂ ಜನಪರ. ಇದು ನಿಮ್ಮ ದ್ವನಿ. ಪತ್ರಿಕೆಯ ಪ್ರೀತಿಸುವ ಜೀವಗಳೇ ಹೆಚ್ಚು. ಅಲ್ಲಲ್ಲಿ ಕೆಲವು ವಿಕೃತ ಮನಸ್ಸುಗಳು, ತಲೆ ಬಾಲವಿಲ್ಲದ ಎಡಬಿಡಂಗಿಗಳು ಆಗಾಗ ಕುಯ್ಯಿಗುಡುತ್ತಿರುತ್ತವೆ. ಇಡೀ ಮಾಧ್ಯಮ ರಂಗಕ್ಕೆ ನಾನೆ ರಂಗ ಕರ್ಮಿ ಎನ್ನುವ ಚನ್ನೆಕಟ್ಟಿ ರಾಯರಿಗೂ ನಾವು ಪ್ರೀತಿಸಿದ ಜನರು.
ಇನ್ನೂ ಕಣ್ಣು ಬಿಡದ ನಾಯಿ ಮರಿಗಳು ಎಂದೆಲ್ಲಾ ಹೇಳಿಕೊಂಡು ಸುತ್ತುವ ನಾವೇ ಅಕ್ಷರ ಬ್ರಹ್ಮ ಎಂದು ಬೊಗಳೆ ಬಿಡುವ ನಮ್ಮ ಮಾಧ್ಯಮ ಗೆಳೆಯರು ಕೂಡ ನಮ್ಮ ಹಿತಚಿಂತಕರು ಎಂದು ಭಾವಿಸೋಣ…. ಸಂ










